ಪಿಟ್ಟೋಸ್ಪೊಮ್ ಡಾಸಿಕಾಲಾನ್ Miq. - ಪಿಟ್ಟೋಸ್ಪೊರೇಸಿ

:

Vernacular names : Tamil: ಕಸುಮರಮ್Malayalam: ಬಂಡಗೂಲಿ,ಬೂಗರಿ,ಬೂಗ್ರಿ,ಗಪಸುಂಡಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ವಾಯುವಿನಿಮಯ ಬೆಂಡು ರಂಧ್ರಗಳ
ಕವಲುಗಳು ಮತ್ತು ಕಿರುಕೊಂಬೆಗಳು : ಸಮೇತವಿರುತ್ತವೆ; ಕಚ್ಚು ಮಾಡಿದ ಜಾಗ ಬಿಳಿ ಬಣ್ಣದ ಛಾಯೆಯಲ್ಲಿರುತ್ತದೆ.
ಜಿನುಗು ದ್ರವ : ಕಿರುಕೊಂಬೆಗಳು ತೆಳುವಾಗಿದ್ದು,ದುಂಡಾಗಿರುತ್ತವೆ ಮತ್ತು ಸೂಕ್ಷ್ಮವಾದ
ಎಲೆಗಳು : ಮೃದುತುಪ್ಪಳದಿಂದ ಕೂಡಿರುತ್ತದೆ.
ಕಾಯಿ / ಬೀಜ : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಸಾಮಾನ್ಯವಾಗಿ ತುದಿಯಲ್ಲಿ ಗುಂಪಾಗಿರುತ್ತವೆ; ಎಲೆತೊಟ್ಟುಗಳು0.5 –1.5 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ, ಮೃದುತುಪ್ಪಳ ಸಮೇತವಿರುತ್ತವೆ; ಪತ್ರಗಳು7 -12.8 X 3 – 4.3 ಸೆಂ.ಮೀ. ಗಾತ್ರ, ಅಂಡವೃತ್ತದಿಂದ ಅಂಡವೃತ್ತ- ತಲೆಕೆಳಗಾದ ಭರ್ಜಿಯ ಆಕಾರ, ಕ್ರಮೇಣ ಚೂಪಾಗುವ ಮಾದರಿಯ ತುದಿ, ಬೆಣೆಯಾಕಾರದಿಂದ ತಳಭಾಗಕ್ಕೆ ವಿಸ್ತರಿಸಿದ ಮಾದರಿಯ ಬುಡ, ನಯವಾದ ಅಂಚನ್ನು ಹೊಂದಿರುತ್ತವೆ,ಪತ್ರಗಳು ಮೃದುತುಪ್ಪಳದಿಂದ ಕೂಡಿರುತ್ತವೆ,ಬಲಿತಾಗ ರೋಮರಹಿತವಾಗಿರುತ್ತವೆ ಮತ್ತು ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತವೆ;ಎರಡನೇ ದರ್ಜೆಯ ನಾಳಗಳುಅಂದಾಜು 8 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಕಡಿಮೆ ಅಂತರ ಹೊಂದಿದ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.

ಜೀವಪರಿಸ್ಥಿತಿ :

ಪುಷ್ಪಮಂಜರಿಗಳು ತುದಿಯಲ್ಲಿದ್ದು ಸಣ್ಣ ಗಾತ್ರದ ಮಧ್ಯಾಭಿಸರದ ಪೀಠಛತ್ರ ರೀತಿಯವು.

ವ್ಯಾಪನೆ :

ಸಂಪುಟ ಫಲಗಳು ಕೋಣೆಗಳ ಬೆನ್ನು ಭಾಗದ ಮೂಲಕ ಬಿರಿಯುವ ರೀತಿಯವುಗಳಾಗಿದ್ದು 2- ಕವಾಟಗಳನ್ನು ಹೊಂದಿದ್ದು 1 ಸೆಂ.ಮೀ. ಉದ್ದವಿದ್ದು ,ಮೃದುತುಪ್ಪಳದಿಂದ ಕೂಡಿರುತ್ತವೆ ಹಾಗೂ ಒಣಗಿದಾಗ ಕಪ್ಪಾಗಿರುತ್ತವೆ;ಬೀಜಗಳು 4 ಇದ್ದು ಕಿತ್ತಳೆ ಬಣ್ಣದಿಂದ ಕೆಂಪು ಛಾಯೆವರೆಗಿನ ಬಣ್ಣ ಹೊಂದಿರುತ್ತವೆ.

ಸ್ಥಿತಿ :

400 ಮತ್ತು 850ಮೀ.ನಡುವಿನ ಎತ್ತರದವರೆಗಿನ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಮರಗಳು ಬೆಳೆಯುತ್ತವೆ.

ಗ್ರಂಥ ಸೂಚಿ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಕಂಡು ಬರುತ್ತದೆ.

Top of the Page